ನೆಹರು ಮೆಮೋರಿಯಲ್ ಕಾಲೇಜಿನ ಎನ್.ಸಿ.ಸಿ. ಘಟಕದ ವತಿಯಿಂದ ಕಾರ್ಗಿಲ್ ವಿಜಯ ದಿವಸವನ್ನು ಜುಲೈ 26, ಸೋಮವಾರದಂದು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಪೂವಪ್ಪ ಕಣಿಯೂರು ಅವರ ಅಧ್ಯಕ್ಷತೆಯಲ್ಲಿ, ಕಾರ್ಗಿಲ್ ಹುತಾತ್ಮ ಯೋಧರ ಸ್ಮಾರಕವನ್ನು ಹೋಲುವಂತೆ ಕಾಲೇಜಿನ ಪ್ರಾಂಗಣದಲ್ಲಿ ಪ್ರಾತ್ಯಕ್ಷಿಕೆಯನ್ನು ನಿರ್ಮಿಸಿ ಯೋಧರನ್ನು ಸ್ಮರಿಸಲಾಯಿತು. ಕಾಲೇಜಿನ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದ ಸದಸ್ಯರು ವಿಶೇಷ ಆಹ್ವಾನಿತರಾಗಿ ಜೊತೆಯಾದರು. ಕಾಲೇಜಿನ ಅಸೋಸಿಯೇಟ್ ಎನ್.ಸಿ.ಸಿ. ಆಫೀಸರ್ ಲೆಫ್ಟಿನೆಂಟ್ ಸೀತಾರಾಮ ಎಂ ಡಿ , ಸೀನಿಯರ್ ಅಂಡರ್ ಆಫೀಸರ್ ಅಭಿಷೇಕ್ ಎ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಂದೆ ಕಾಲೇಜಿನ ಒಳಾಂಗಣದಲ್ಲಿ ಕಾರ್ಗಿಲ್ ಸಮರ ವಿಜಯಕ್ಕೆ ಕಾರಣರಾದ ವೀರ ಯೋಧರ ಯಶೋಗಾಥೆಯನ್ನು ಅಸೋಸಿಯೇಟ ಎನ್.ಸಿ.ಸಿ. ಆಫೀಸರ್ ನೇತೃತ್ವದಲ್ಲಿ ಎನ್.ಸಿ.ಸಿ. ಸೀನಿಯರ್ ಅಂಡರ್ ಆಫೀಸರ್ ಹಾಗೂ ಕಾಲೇಜಿನ ಎನ್.ಸಿ.ಸಿ. ಘಟಕದ ಮಾಜಿ ಸೀನಿಯರ್ ಅಂಡರ್ ಆಫೀಸರ್ ಸಿ. ಎಚ್. ಕೃತಿ ಅವರು ಜೊತೆಯಾದರು.
The NCC unit of Nehru Memorial College, Sullia celebrated Kargil Vijay Diwas on 26th July, 2021. The Program was presided by principal of the college, Dr. Poovappa Kaniyooru. As the commemoration of the warriors erected in the courtyard of the college to resemble the Kargil Martyrs War Memorial. Teaching and non-teaching staff of the college joined with us as special invitees. Associate NCC officer of our college, Lieutenant Seetharama MD, Senior Under Officer Abhishek A and other students were participated in the event.
Next Under the guidance of Lt. Seetharama MD, CSUO. Abhishek A and former CSUO. C H Krithi presented their seminar about Kargil War and Kargil War Martyrs.
Proud Moment
ReplyDelete