RDC ಅನುಭವ ಮತ್ತು ಸ್ಪೂರ್ತಿದಾಯಕ ಮಾತುಗಳೊಂದಿಗೆ SUO. ಅಭಿಷೇಕ್ ಎ

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಸೀನಿಯರ್ ಅಂಡರ್ ಆಫೀಸರ್ ಅಭಿಷೇಕ್ ಎ ಇವರು 19 ನೇ ಕರ್ನಾಟಕ ಬೆಟಾಲಿಯನ್‌, ಮಡಿಕೇರಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕೆಡೆಟ್‌ಗಳನ್ನು ಉದ್ದೇಶಿ ಮಾಡಿದ ಸ್ಪೂರ್ತಿದಾಯಕ ಭಾಷಣ....

 
RDC-2022 ಸಾಧಕರಿಗೆ ಮಡಿಕೇರಿಯ ಎನ್.ಸಿ.ಸಿ ಬೆಟಾಲಿಯನ್‌‌ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದ ಕೆಲವು ಚಿತ್ರಗಳು...




NMC-NCC-Sullia

National Cadet Corps, Nehru Memorial College Sullia Unit, Under 19 Karnataka Battalion Madikeri. The National Cadet Corps is the youth wing of the Indian Armed Forces with its headquarters in New Delhi, which trains and motivates the youth of our country to become a disciplined person and help him join the armed forces if he wishes to.

1 comment: