75th Independence Day Celebration

 75ನೇ ಸ್ವಾತಂತ್ರ್ಯ ದಿನಾಚರಣೆ ನೆಹರು ಮೆಮೋರಿಯಲ್ ಕಾಲೇಜು ಸುಳ್ಯದಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ರಿ. ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ ಚಿದಾನಂದ ಇವರು ಧ್ವಜಾರೋಹಣ ನಿರ್ವಹಿಸಿ ಸೇರಿದವರನ್ನು ಉದ್ದೇಶಿಸಿ ಮಾತನಾಡಿದರು.

(Photo Credit:- Studio Gopal)
ಧ್ವಜಾರೋಹಣ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಮ್. ಎಮ್. , ನಿವೃತ್ತ ಪ್ರಾಂಶುಪಾಲರುಗಳಾದ ಪ್ರೊ. ಜವರೇಗೌಡ, ಪ್ರೊ. ಬಾಲಚಂದ್ರ ಗೌಡ , ಡಾ| ಪ್ರಭಾಕರ ಶಿಶಿಲ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಹರಿಣಿ ಪುತ್ತೂರಾಯ ಉಪಸ್ಥಿತರಿದ್ದರು. ಎನ್.ಸಿ.ಸಿ., ಎನ್.ಎಸ್.ಎಸ್., ರೆಡ್ ಕ್ರಾಸ್, ರೋವರ್ಸ್ & ರೇಂಜರ್ಸ್ ಘಟಕಗಳ ಸಂಯೋಜರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಕೆ ವಿ ಚಿದಾನಂದ ಇವರು ಎನ್.ಸಿ.ಸಿ. ಘಟಕದ ಸಿ.ಎಸ್.ಯು.ಒ. ಅಭಿಷೇಕ್ ಎ ಇವರಿಂದ ಗೌರವ ವಂದನೆ ಸ್ವೀಕರಿಸಿದರು. ಜೆ.ಯು.ಒ ಕಾರ್ತಿಕ್ ಕೆ ಕೆ , ಜೆ.ಯು.ಒ ಸಂಧ್ಯಾ ಎಮ್. ಆರ್., ಸಿ.ಕ್ಯು.ಎಮ್.ಎಸ್ ಶ್ರೀಶ್ಯಾಮ್ ಎಸ್. ಪ್ರಸಾದ್, ಸಿ.ಎಸ್.ಎಮ್. ಮೇಘ ಪಿ. ಎಸ್. ನೇತೃತ್ವ ವಹಿಸಿದರು.

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಪ್ರಯುಕ್ತ ಎನ್.ಸಿ.ಸಿ ಕೆಡೆಟ್ ಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಯಿತು. ಪರಿಸರ ಸ್ನೇಹಿ ಧ್ಯೇಯದೊಂದಿಗೆ ಎನ್.ಸಿ.ಸಿ ಸೀನಿಯರ್ಸ್ ಗಳ ನೇತೃತ್ವದಲ್ಲಿ ಕಾಗದರಹಿತವಾಗಿ ನಡೆಸಿದ್ದು ರಸಪ್ರಶ್ನೆಯ ವಿಶೇಷತೆಯಾಗಿತ್ತು.

(Photo Credit:- Studio Gopal)

The 75th Independence Day celebration was held at the Nehru Memorial College Sullia. Dr. K.v Chidananda President, Academy of Liberal Education ® sullia hoist the flag and addressed the gathering. The Principal of the college, Prof. Rudrakumar M. M. Retired principals Prof. Javaregowda, Pro. Balachandra Gowda, Dr.| Prabhakara Shishila and Principal of the Pre University college Mrs. Harini Putturaya were present. NCC, NSS, Red Cross, Rovers and Rangers constituents and students participated. Dr. KV Chidananda received the salute of honor by CSUO Abhishek A. JUO Karthik KK, JUO Sandhya M.R , CQMS Shrishyam S. Prasad, CSM Megha P.S lead the contingent.

(Photo Credit:- Studio Gopal)

A quiz program was organized for NCC cadets as a part of celebration of Independence Day. The highlight of the quiz was implementation of eco friendly methods by ncc seniors.


NMC-NCC-Sullia

National Cadet Corps, Nehru Memorial College Sullia Unit, Under 19 Karnataka Battalion Madikeri. The National Cadet Corps is the youth wing of the Indian Armed Forces with its headquarters in New Delhi, which trains and motivates the youth of our country to become a disciplined person and help him join the armed forces if he wishes to.

No comments:

Post a Comment