73rd NCC Day Celebration


73 ನೇ ಎನ್‌ಸಿಸಿ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮಗಳು :


ರದಿ :

1. ಸಾಂದೀಪ್ ವಿಶೇಷ ಮಕ್ಕಳ ಶಾಲಾ ಭೇಟಿ

73 ನೇ ಎನ್‌ಸಿ‌ಸಿ ದಿನಾಚರಣೆಯ ಪ್ರಯುಕ್ತ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಎನ್‌ಸಿ‌ಸಿ ಘಟಕದ ವತಿಯಿಂದ ಸುಳ್ಯದ ಸಾಂದೀಪ್ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಲಾಯಿತು. ಕಾಲೇಜಿನ ಎನ್‌ಸಿ‌ಸಿ ಕೆಡೆಟ್‌ಗಳ ಜೊತೆಯಲ್ಲಿ ಅಸೋಸಿಯೇಟ್ ಎನ್‌ಸಿ‌ಸಿ ಆಫೀಸರ್ ಲೆಫ್ಟಿನೆಂಟ್ ಸೀತಾರಾಮ ಎಂ.ಡಿ, ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಮಮತಾ ಕೆ, ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಶ್ರೀಧರ ಅವರು ಕಾರ್ಯಕ್ರಮಕ್ಕೆ ಜೊತೆಯಾದರು. ಸಾಂದೀಪ್ ವಿಶೇಷ ಮಕ್ಕಳ ಶಾಲೆಯ ಆಡಳಿತ ಮಂಡಳಿಯ ಶ್ರೀ ಎಂ.ಬಿ ಸದಾಶಿವ, ಶ್ರೀಮತಿ ಹರಿಣಿ ಸದಾಶಿವ ಹಾಗೂ ಇತರ ಸದಸ್ಯರು ಉಪಸ್ಥಿತಿದ್ದರು.

ಮೂವರು ಶಿಕ್ಷಕಿಯರು ಹಾಗೂ 45 ಮಂದಿ ವಿಶೇಷ ಚೇತನ ಮಕ್ಕಳು ಆ ಶಾಲೆಯಲ್ಲಿ ಇದ್ದಾರೆ. ಆ ದಿನದ ಶಾಲೆಗೆ ಹಾಜರಾಗಿದ್ದ ಸುಮಾರು 35 ಮಂದಿ ಮಕ್ಕಳು ವಿಶೇಷ ಸಾಂಸ್ಕೃತಿಕ ಪ್ರತಿಭಾ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಕೆಡೆಟ್‌ಗಳು ಅಲ್ಲಿನ ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಜೊತೆಯಾದರು. ಕಾರ್ಯಕ್ರಮದ ಅಂತಿಮ ಹಂತದಲ್ಲಿ ಎನ್‌ಸಿ‌ಸಿ ಕೆಡೆಟ್‌ಗಳು ಅಲ್ಲಿನ ಮಕ್ಕಳಿಗೆ ಸಿಹಿತಿಂಡಿಗಳನ್ನು ಹಂಚಿ ವಿದಾಯ ಹೇಳಿದರು.

2. ಗಿಡ ನೆಡುವ ಕಾರ್ಯಕ್ರಮ

ಎನ್‌ಸಿ‌ಸಿಯ 73 ನೇ ಸ್ಥಾಪನಾ ದಿನದ ಅಂಗವಾಗಿ ನೆಹರು ಮೆಮೋರಿಯಲ್ ಕಾಲೇಜು ಸುಳ್ಯದ ಎನ್‌ಸಿ‌ಸಿ ಘಟಕದ ಕೆಡೆಟ್‌ಗಳು, ಅಸೋಸಿಯೇಟ್ ಎನ್‌ಸಿ‌ಸಿ ಆಫೀಸರ್ ಲೆಫ್ಟಿನೆಂಟ್ ಸೀತಾರಾಮ ಎಂ.ಡಿ ಅವರ ನೇತೃತ್ವದಲ್ಲಿ ಕಾಲೇಜಿನ ಕ್ಯಾಂಪಸ್‌ನಲ್ಲಿ ವಿವಿಧ ಫಲವೃಕ್ಷ ಗಿಡಗಳನ್ನು ನೆಟ್ಟರು.

---------------------------

Programs conducted :


  1. Special Children School Visiting

  2. Tree Planting Program


Report :


1. Special Children School Visiting :


As part of 73rd NCC Day celebrations, NCC unit of Nehru Memorial College, Sullia under 19 Kar Bn NCC, Madikeri visited Sandeep special school, sullia of M.B Foundation. NCC cadets along with Associate NCC officer Lt. Seetharama M.D interacted with special children. Mrs. Mamatha K, Lecturer in Political Science, NMC Sullia & Mr. Shridhara, Lecturer in Commerce, NMC Sullia also joined us. Mr. M.B Sadhashiva, Mrs. Harini Sadhashiva and other board members of M.B Foundation guided us. 



The school has its total strength of 48 including physically or mentally challenged students of different age groups and 3 teaching staff.



Our cadets witnessed the cultural talent presentation show of those differently abled children. At the end of the program cadets distributed sweets to the children.



2. Tree Planting Program :

On the occasion of 73rd NCC Day celebrations, NCC unit of Nehru Memorial College, Sullia under 19 Kar Bn NCC, Madikeri conducted a tree planting program inside the college campus.


NCC cadets and Associate NCC officer Lt. Seetharama M.D was present on the occasion. NCC cadets were planted saplings and took the responsibility of looking after them.   



NMC-NCC-Sullia

National Cadet Corps, Nehru Memorial College Sullia Unit, Under 19 Karnataka Battalion Madikeri. The National Cadet Corps is the youth wing of the Indian Armed Forces with its headquarters in New Delhi, which trains and motivates the youth of our country to become a disciplined person and help him join the armed forces if he wishes to.

No comments:

Post a Comment