NCC unit's official Blog page of Nehru Memorial College Sullia was published on July 15 Thursday, by College Academic Advisor Prof. M Balachandra Gowda. In this ceremony the Principal of the college Dr. Poovappa Gowda K, Associate N.C.C. Officer Lt. Seetharama MD and N.C.C. Senior Under Officer Abhishek A was present. All N.C.C. Cadets and faculty members were present.
ಎನ್.ಎಂ.ಸಿ. - ಎನ್.ಸಿ.ಸಿ. ಬ್ಲಾಗ್ ಪೇಜ್ ಬಿಡುಗಡೆ
ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಎನ್ಸಿಸಿ ಘಟಕದ ಅಧಿಕೃತ ಅಂತರ್ಜಾಲ ತಾಣವನ್ನು ಜುಲೈ 15ರಂದು ಗುರುವಾರ, ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಮ್ ಬಾಲಚಂದ್ರ ಗೌಡ ಇವರು ಆನ್ಲೈನ್ ಮೂಲಕ ಬಿಡುಗಡೆ ಮಾಡಿದರು. ಈ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪೂವಪ್ಪ ಗೌಡ ಕೆ, ಅಸೋಸಿಯೇಟ್ ಎನ್.ಸಿ.ಸಿ. ಆಫೀಸರ್ ಲೆಫ್ಟಿನೆಂಟ್ ಸೀತಾರಾಮ ಎಂ ಡಿ ಹಾಗೂ ಎನ್.ಸಿ.ಸಿ. ಸೀನಿಯರ್ ಅಂಡರ್ ಆಫೀಸರ್ ಅಭಿಷೇಕ್ ಎ ಇವರು ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ಎನ್.ಸಿ.ಸಿ. ಕೆಡೆಟ್ ಗಳು ಹಾಗೂ ಬೋಧಕ ಬೋಧಕೇತರ ವೃಂದದ ಸಿಬ್ಬಂದಿಗಳು ಇದರಲ್ಲಿ ಭಾಗವಹಿಸಿದ್ದರು.
N.M.C. - N.C.C. Blog Page:- https://nmc-ncc.blogspot.com
👏👏👏👌👌👌 ಜೈಹಿಂದ್...
ReplyDeleteJai Hind
ReplyDelete