ಜೈ ಹಿಂದ್...
2021 ನವೆಂಬರ್ 25 ರಿಂದ ಡಿಸೆಂಬರ್ 5 ರವರೆಗೆ CATC (Combined Anual Traing Camp) ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗದಲ್ಲಿ ನಡೆಯಿತು. ಆ ಶಿಬಿರ ಒಳ್ಳೆಯ ಅನುಭವ ಕೊಟ್ಟಿದೆ... ಇಲ್ಲಿವರೇಗಿನ ಅತ್ಯುತ್ತಮ ಅನುಭವ ನಂಗೆ ಇದು... ಕ್ಯಾಂಪ್ ಗೆ 2-3 ದಿನದ ಮೊದಲು ಮಧ್ಯಾಹ್ನ ಸಂಧ್ಯಾ ಸೀನಿಯರ್ ಮತ್ತು ಧನ್ಯ ಸೀನಿಯರ್ ಬಂದು ಕ್ಯಾಂಪ್ ಉಂಟು ಹೋಗ್ಬೇಕು ನೀನು ಅಂತ ಹೇಳಿದ್ರು... ಸಡನ್ ಎಂಥಾ ಹೇಳ್ಬೇಕು ಗೊತ್ತಾಗ್ಲಿಲ್. ಯಾಕೆಂದರೆ ನಮಗೇ ಮಿಡ್ ಟರ್ಮ್ ಎಕ್ಸಾಮ್ ಫಿಕ್ಸ್ ಆಗಿತ್ತು ಆದ್ರೂ ಎನ್ ಸಿಸಿಗೆ ಬಂದ ಮೇಲೆ ಅಷ್ಟೇನೂ ಅನುಭವ ಇಲ್ಲಾ. .. ಮತ್ತೆ ನಮಿಗೆ ಕಾಲೇಜ್ ಅಲ್ಲಿ ಸ 2 year ಇಂದ ಏನು, ಅನುಭವ ಸಿಗಲಿಲ್ಲ ....
ಎಲ್ಲಾ ಆಯ್ತು ಕ್ಯಾಂಪ್ ನ ಮೊದಲಿನ ದಿನ ಖರೀದಿ ಆಲಾ ಮಾಡಿ ಮತ್ತೆ ಸೀನಿಯರ್ ಮಾಹಿತಿ ಅಲಾ ಕೊಟ್ರು ಹೇಗೇ ಇರ್ಬೇಕು ಅಂತ ಅಲ್ಲಿ ...
ಹಾಗೆ ....25ನೇ ನವೆಂಬರ್ ಗುರುವಾರ 5 ಗಂಟೆ ಗೆ ಸುಳ್ಯ ಕ್ಕೆ ಬಂದ್ವಿ ನಾನೂ ರಜಿತ ಒಂದೇ ಊರಿನವ್ರದ ಕಾರಣ ಒಟ್ಟಿಗೇ ಆಟೋ ಮಾಡಿ ಬಂದ್ವಿ ಮತ್ತೆ ಸುಳ್ಯದಿಂದ ಬಸ್ ಗೆ ಬಂದು ಪುತ್ತೂರು ಇಂದ vc ಅವ್ರ್ ಜೊತೆ ಬಸ್ ಗೆ ಕಾಯ್ತಾ ಇದ್ವಿ ಒಂದೂ 6.30 ಗೆ ಬಸ್ ಬಂತು ಅದ್ರಲ್ಲಿ ಮಡಿಕೇರಿ ಹೋದ್ವಿ... 8 ಗಂಟೆ ಸ್ಟ್ಯಾಂಡ್ ಗೆ ತಲುಪಿದೆ ವು.. ಅಲ್ಲಿ ಬೆಟಾಲಿಯನ್ನರು ಬಂದಿದ್ರು... ಮತ್ತೆ ಅಟೆಂಡೆನ್ಸ್ ಕರ್ದು ಒಂದೂ ಬಸ್ ಅಲ್ಲಿ ನಮ್ಮ ಕಾಲೇಜು ಅವ್ರು ಮಡಿಕೇರಿ ಅವ್ರು ಮಾತೇ vc ಅವರನ್ನೂ ಕರ್ಕೊಂಡು ಒಂದೂ ಬಸ್ ಅಲ್ಲಿ ಶಿವಮೊಗ್ಗಕ್ಕೆ ಹೊರಟ್ವಿ.... ಮುಂದೆ ವಿರಾಜಪೇಟೆ ಅಲ್ಲಿ 9.30 ಗೆ ಸ್ಟಾಪ್ ಕೊಟ್ರು ಟಿ ಕುಡಿಲಿಕೆ ... ಬೆಳೆಗೆ ತಿಂದಿರ್ಲಿಲ್ಲ ಮತ್ತೆ ತಿಂಡಿ ತಿಂದು ಬಸ್ ಹೊರಟಿತು... ಅಲ್ಲಿ ಹತ್ತಿದ ಮೇಲೆ ಸ್ಟಾಪ್ ಕೊಡ್ಲಿಲ್. ನೇರ ವಿಶ್ವವಿದ್ಯಾನಿಲಯ ಅಲ್ಲೇ ಇಲ್ದದ್ದು.... ಬಸ್ ಅಲ್ಲಿ ಬೋರ್ ಆಯ್ತು ಯಾರ ಪರಿಚಯ ಇಲ್ಲದಕಾರಣ ಸುಮ್ಮನೆ ಕೂತು ಹಾಡು ಕೇಳಿ ನಿದ್ದೆ ಮಾಡಿಕೊಂಡು 3.30 ಆಗ್ವಗ ಅಲ್ಲಿಗೆ ತಲುಪಿ....ಹೋಗಿ ನಮ್ಮ ಲಗೇಜೆ ಎಲ್ಲ ತೆಗದು ..ದಾಖಲೆಗಳು ಅಲ್ಲ ತೋರಿಸಿ ಉಟಕ್ಕೆ ಕರ್ಕೊಂಡ್ ಹೋದ್ರು ಹಾಲ್ ಇಂದ ಸ್ವಲ್ಪ ಕೆಳಗೇ ಹೋಗ್ಬೇಕಿತ್ತು ..... ಮಾತೇ ಊಟ ಕೊಟ್ರು ಆಗ ಮೆಸ್ ಅಲ್ಲಿ ಮಂಗ ತುಂಬಾ ಇತ್ತು .. ಮತ್ತೆ ಪುನಃ ಹಾಲ್ ಗೆ ಹೋಗಿ ಕೂತ್ವಿ... 4 team ಮಾಡಿ ....ಮತ್ತೆ ನಾನು ರಜೀತ ನನ್ನು ಒಂದೇ team ಗೆ ಹಾರಕಿದ್ರು "ECHO" Team ನಮ್ಮದು..ತಂಡದ ಸೀನಿಯರ್ SUO ಮನೋಜ್ ಕ್ಯಾಂಪ್ ಸೀನಿಯರಕೂಡಅವರೆ SUO ಸಾಗರ ದವ್ರು JUO ಶಿವಮೊಗ್ಗಾದವ್ರು.. ಅಂಕಿತ ಸೀನಿಯರ್ ಸ್ಟಾರ್ಟಿಂಗ್ ತುಂಬಾ ಚಿಂತೆ ಆಗಿದ್ರೂ ಅವ್ರಿಗೆ 1st time ಅಂತ ಹೇಳಿದ್ರು... ಮತ್ತೆ ರೂಮ್ ಕೋಟ್ರೂ ... ನಮ್ಮ್ದು ಶರಾವತಿ ಹಾಸ್ಟೆಲ್ ಹೆಸರು... ಹಾಲ್ ಹತ್ರನೇ.... ಮುಂದೆ ಅಲ್ಲಿಗೆ ಹೋಗಿ ಲಗೇಜ್ ಸೆಟ್ ಮಾಡಿ ರೂಮ್ ಅಲಿ ಇಟ್ವಿ. ನಮ್ಮ ರೂಮ್ ಅಲ್ಲಿ 10 ಜನ ಇದ್ವಿ.... ಭಾರೀ ಚಳಿ ಸಾ ಇತ್ತು.... ಫ್ರೆಶ್ ಆಗಿ ಮಲ್ಕೊಂಡ್ವಿ ... ರೂಮ್ ಗೆ ಬಂದ ಮೇಲೆ ಸೀನಿಯರ್ ಕಂಪನಿ ಆದ್ರೂ ಫ್ರೀ ಆಗೇ ಮಾತಾಡಿದ್ರು... ಕೆಲವ್ ವಿಷಯ ಹೇಳಿಕೊಟ್ರು..
ಮೊದಲೆಯನೇ ದಿನ .. 4.50 ಗೆ ಎದದ್ದು ಹಲ್ಲು ಉಜ್ಜೀ tracks ಹಾಕಿ 8 not ಕಟ್ಟಿ ಕುತ್ವಿ.. ಮತ್ತೆ ಯವಾಗ್ಲೂ 5.30 ಗೆ Fall in ಇತ್ತು hostel ಅಲ್ಲಿ 1st ದಿನ ಲೇಟ್ ಅದಕ್ಕೆ ಕೆಲವರು panishment ತೆಗೊಂಡ್ರು.... ನಮ್ಮ hostel ಅಲ್ಲಿ 3rd Floor ಅಲ್ಲಿ ನಮ್ಮ team ನವರು ಇದ್ರು... ಮತ್ತೆ roll call ಆಗಿ ಸಾಬ್ ಜೀ ಜೊತೆ ವ್ಯಾಯಾಮಕ್ಕೆ ಕರ್ಕೊಂಡ್ ಹೋದ್ರು... ಇಡಿ ಯೂನಿವರ್ಸಿಟಿ ಎಲ್ಲಲ್ಲ ಕರ್ಕೊಂಡ್ ಸುತ್ತಿಸಿ ಮತ್ತೆ ಬಂದ ಪ್ಲೇಸ್ ಗೆ ಕರ್ಕೊಂಡ್ ಬಂದ್ರು... ತುಂಬಾ ಸುಸ್ತಾಯ್ತು... ಓಡಿ... ಮುಂದೆ ವ್ಯಾಯಾಮ ಮಾಡಿ ರಿಲ್ಯಾಕ್ಸ್ ಮಾಡಿದ್ರೂ... ಯೋಗ ಎಲ್ಲ ಇತ್ತು. ....ಮತ್ತೆ ತಿಂಡಿ ಗೆ ಕರ್ಕೊಂಡ್ ಹೋದ್ರು... ತಟ್ಟೆ ಲೋಟ ಎಲ್ಲ ಬ್ಯಾಗ್ ಅಲ್ಲಿ ಹಿಡ್ಕೋತಿದ್ವಿ.... 1ನೇ ದಿನ ಇಡ್ಲಿ ಸಾಂಬಾರ್ ಮತೆ ಟಿ, 2 ಮೊಟ್ಟೆ... ತಿಂದು ಹೊಟ್ಟೆ ಫುಲ್ ಆಗ್ತಿತ್ತು.... ಹೇಗೇ ಡ್ರಿಲ್ ಮಾಡುದು ಅಂತ ಆಗ್ತಿತ್ತು... ಕೋಣೆಗೆ ಹೋಗಿ 5 min ಅಲ್ಲಿ fall in ಹೇಳಿದ್ರು ಎಂಥಾ ಮಾಡ್ಬೇಕು ಗೊತ್ತಾಗ್ತೀರ್ಲಿಲ್ಲ 1ನೇ ದಿನ ನೇ ಶಿಕ್ಷೆ ನಾನೂ ತಿಂದೆ....
2 ದಿನ ಬರೇ ಥಿಯರಿ ಕ್ಲಾಸ್ ಮಾಡಿದ್ರೂ ನಮ್ಮ ಟೀಮ್ ನ ಪಿಓ ಸ್ಟಾಫ್ ಸಾಬ್ ಶುಭಂ ಗುರ0ಗ್ ಅಂತ... ತುಂಬ ಪಾಪ ಇದ್ರೂ ಮತೇ ಪ್ರತಿಭಾವಂತ ರು ಆಗಿದ್ರೂ...ಮದ್ಯನ 1.30ಕ್ಕೆ ಊಟಾ 2.30 ತನಕಾ ಫ್ರೀ.. ಮತೆ ಪುನಾ ಟ್ರ್ಯಾಕ್ಸ್ ಅಲ್ಲಿ ಥಿಯರಿ cls ಮಾಡಿದ್ರು... ಮತೇ 4 ಗಂಟೆಗೆ T ಬ್ರೇಕ್... ಮತೇ 5.30 ಗೇ ಗ್ರೌಂಡ್ ಗೆ ಕರ್ಕೊಂಡ್ ಹೋದ್ರು ನಾವ್ ಇದ್ದಲಿಂದ 15 min ಹೋಗ್ವಷ್ಟು ದೂರ ಇತ್ತು ಗ್ರೌಂಡ್.... PET ಪೀರಿಯಡ್.... ಅಲ್ಲಿ ನಾವ್ ಎಲ್ಲಾ ಮಾತಾಡಿದ್ವಿಎಲ್ಲರ.... ಮಿಂಗಲ್ ಅದ್ವಿ.... ಅಲ್ಲಿಂದ ಹಾಲ್ ಗೆ ಬಂದು ರೋಲ್ ಕಾಲ್ ಆಗಿ ncc ಹಾಡು ಹಾಡಿ SD ನ 1st ಗೆ ಊಟಕ್ಕೆ ...ಅವ್ರ ಹಾಸ್ಟೆಲ್ ದೂರ ಇತ್ತು ಹೀಗೆ... 1 ನೇ ನಾವ್ ಹೋದ ದಿನ ರೂಮ್ ಗೆ ಹೋಗ್ವಾಗ 10 ಗಂಟೆ ಆಗಿತ್ತು ಅದೇ 2ನೇ ದಿನ ಲೇಟ್ ಬಿಡೋದು ಯಾಕೆ ರೂಮ್ ಗೆ ಸ್ವಲ್ಪ ಫ್ರೀ ಇಲ್ಲಾ ಮನೆಗೆ ಸರಿ cl ಮಾಡ್ಲಿಕ್ಕೆ ಆಗ್ತಿರಲಿಲ್ಲ ಅಷ್ಟ್ ಲೇಟ್ ಆಗ್ತಿತ್ತು... 1 2 ದಿನ ನಂಗೆ ತುಂಬಾ ಕಷ್ಟ ಬೇಡ ಮನೆಗೆ ಹೋಗ್ತೇನೆ ಚಳಿ... .. ಕುಡಿಲಿಕೆ ಬಿಸಿ ನೀರಿಲ್ಲ.... ತುಂಬಾ ಅಂದ್ರೆ ತುಂಬಾ ಕಷ್ಟ ಆಯ್ತು
ಮುಂದೆ 3ನೇ ದಿನ...
ಅಂದ್ರೆ ದಿನ 2ನೇ ಇಂದ ನಮ್ಮ ಟ್ರೈನಿಂಗ್ ನಾ 1ನೇ ದಿನ.... ಹಾಗಾಗಿ 3ನೇ ದಿನ ಅದೇ ಯೂನಿಫಾರ್ಮ್ ಥಿಯರಿ ಹೀಗೇ ಇತ್ತು ... Theory cls ಅಲ್ಲಿ firing position ಹೇಳಿಕೊಟ್ರು 1 ದಿನ.,2 ದಿನ map reading ಹೇಳಿಕೊಟ್ರು... ಆದರೆ ಅಷ್ಟೆನು ಅರ್ಥ ಆಗಿಲ್ಲ ನಮ್ಮ ಸಾಬ್ ಜಿಗೆ ಕನ್ನಡ ಗೊತ್ತಿಲ್ಲ... ನಮಿಗೆ ಹಿಂದಿ ಗೊತ್ತಿಲ್ಲಾ... ಹಾಗಾಗಿ ಅರ್ಥ ಆಗಿಲ್ಲ ಕೆಲವೊಂದು.... ಮದ್ಯಾನ ಊಟ ಆಗಿ ಮದ್ಯಾನ ಸ್ವಲ್ಪ ಫ್ರೀ ಆಯ್ತು ಆಗ ಬಟ್ಟೆ ವಾಶ್ ಮಾಡಿ ಸ್ವಲ್ಪ ಕೂತು ಮನೆಗೆ ಫೋನ್ ಮಾಡಿ... ರೆಸ್ಟ್ ಮಾಡಿದ್ವಿ. ಅವತ್ತು ಸಾಂಸ್ಕೃತಿಕ ಮತೆ ಸ್ಪೋರ್ಟ್ಸ್ ಡೇ ಉಂಟು ಅಂತಃ ಹೇಳಿದ್ರು.... 7.30ರ ನಂತರ ರೆಡಿ ಆಗಿ ಅಭ್ಯಾಸ ಮಾಡಿ ಅಂಥಾ ಹೇಳಿದ್ರೂ....ಹೀಗಾಗಿ P E T ಪೀರಿಯಡ್ ಆಗಿ ಅಭ್ಯಾಸ ಮಾಡ್ಲಿಕ್ಕೆ ಶುರು ಮಾಡಿದ್ವಿ... ಆ ಟೈಮ್ ಅಲ್ಲಿ ಸಾಬ್ ಜೀ ನಮ್ಮಿಗೆ ತುಂಬಾ cls ಆದ್ರೂ ನಮ್ಮೊಟ್ಟಿಗೆ ಆಟ ಆಡಿ ಡ್ಯಾನ್ಸ್ ಕಲ್ತು ಎಂಜಾಯ್ ಮಾಡಿ ಅವತ್ತು ಸೊಲ್ಪ ಕುಶಿ ಆಯ್ತು....ಊಟ ಕ್ಕೆ ಅಲ್ಲಿ ದಿನದಲ್ಲಿ 1 ಹೊತ್ತು ಆದ್ರೂ ನಾನ್ ವೆಜ್ ಇಟ್ಟು ನೈಟ್ ಅಥವಾ ಮಧ್ಯಾಹ್ನ ಮತೆ ಬೆಳಗಿನ ಮೊಟ್ಟೆ..... ಫುಡ್ ಗೆ ಯಾವ ಕಮ್ಮಿಸ ಮಾಡಿಲ್ಲ.. . ಡೈಲಿ ಗುಡ್ ಡೇ ಬಿಸ್ಕೆಟ್ ಮತೆ ಕೋನ್ ಐಸ್ಕ್ರೀಮ್ .... ಆ ಕೋಲ್ಡ್ ಗೆ ಸಾ ಐಸ್ ಕ್ರೀಂ ಮಜಾ ಇಟ್ಟು 1 ದಿನ ಮನೆ ಇಂದ ಸ್ನಾನ ಮಾಡಿದ್ದು ಮತೆ 3 ನೇ ದಿನ ಸ್ನಾನ ಮಾಡಿದ್ದು ಭಾರೀ ಚಳಿ ಆಗಿ ನೀರು ಫ್ರಿಡ್ಜ್ ಅಲ್ಲಿ ಇಟ್ಟ ಹಾಗೆ ಇತ್ತು... ತುಂಬಾ ಕಷ್ಟ ಆಯ್ತು ದಿನಾಲೂ ಮಲಗ್ವಾಗ 12 ಗಂಟೆ ಕಳಿತಿತ್ತು ಬೆಳಗೆ 4.30 ಗೆ ಎದ್ದು ಹೋಗ್ತಾ ಇದ್ವಿ... ಹಳ್ಳಾಗ್ಗೆ ಏಳ್ತೀವಿ..... ಅವತ್ತು ರಾತ್ರಿ ಹೇಳಿದ್ರೂ ನಾಲೆ ಡ್ರಿಲ್ ಫುಲ್ ಡೇ ಚಂದ ತಿನ್ನಿ ಅಂತ....
ಮುಂದಿನ ದಿನ ಬೆಳಗೆ ತಿಂಡಿ ತಿಂದು ಹೊರಟು ಹೋದ್ವಿ ಡ್ರಿಲ್ ಸ್ಟಟ್ ಮಾಡಿದ್ರೂ ಚಂದ ಹೇಳಿಕೊಟ್ರು.... ನೈಟ್ ಮತೆ ಪುನಾ ಡ್ಯಾನ್ಸ್ ಪ್ರಾಕ್ಟೀಸ್.... ಸುಸ್ತ್ ಆಗ್ತಿತ್ತು... ರೂಮ್ ಗೆ ಹೋಗಿ 2 ದಿನ ಮೂಕನೂ ತೊಳೀದೆ ಗೊತ್ತಿಲ್ಲದೇ ಫೋನ್ ನೋಡಿದಲ್ಲೆ ಮಲ್ಗಿ.. ಮಧ್ಯರಾತ್ರಿ ಎದ್ದು ಬಟ್ಟೆ ಚೇಂಜ್ ಮಾಡಿ ದ್ದು ಉಂಟು. .. ಹೆವಿ ಆಗಿ ಸುಸ್ತ್ ಆಗಿತ್ತು...ಮುಂದಿನ ದಿನ ಬೆಳಿಗ್ಗೆ ಎದ್ದೇಳಿಕೆ ಆಗಲಿಲ್ಲ ನಾನು ಸೀನಿಯರ್ ಗೆ ಸಿಕ್ ಪಾರ್ಟಿಗೆ ಮಾಹಿತಿ ನೀಡಿ ದೆ.... ಐತ್ಹೇಳಿದ್ರೂ... ಹಾಲ್ ಅಲ್ಲೇ ಕೂತ್ವಿ... ನಮ್ಮನೂ ಪ್ರತಾಪ್ ಸಾಬ್ ಕೂತ್ಕೊಳ್ಳಿ ಹೇಳಿದ್ರೂ ನಾನು ರಜಿತಾ , ಬೇ ರೇ ಟೀಮ್ ನ 3 ನೇ ಜನ..ಅವಾಗ A N O ಮಾಮ್ ಬಂದು ಅಲ್ಲೇ ಸ್ವಲ್ಪ ವ್ಯಾಯಾಮ ಮಾಡಿಸಿ ಧ್ಯಾನ ಮಾಡಿ ರಿಲ್ಯಾಕ್ಸ್ ಮಾಡಿಸಿದ್ರೂ... ನಿಜ್ವಾಗ್ಲೂ ಅವಾಗ ಫ್ರೀ ಫ್ರೆಶ್ ಫೀಲ್ ಆಯ್ತು.... ಅವತ್ತು ಸಾ ಡ್ರಿಲ್ ಮತೆ ಅಗ್ನಿಶಾಮಕ ಸಿಬ್ಬಂ ದಿ ಬಂದ್ರು ಮಾಹಿತಿ ಅಲಾ ಕೊಟ್ರು ಮತೆ ಸಂಜೆ ಅವಧಿಗೆ 3 ದಿನ ಸ್ಪರ್ಧೆಗಳು ಮಾಡಿದ್ರು ತುಂಬಾ ಜಾಲಿ ಇತ್ತು ಆ ಸಮಯ... ಎಂಜಾಯ್ ಮಾಡಿದ್ವಿ ಅಭ್ಯಾಸ ಸಮಯ ಸಾ... ಮುಂದಿನ ದಿನ ಸಾಂಸ್ಕೃತಿಕ .,ಆದ್ರಲ್ಲಿ ನಾನು ರಜಿತ ಮತ್ತೆ 4 ಜನ ಸೇರಿ ಸಾಂಸ್ಕೃತಿಕ ಸ್ಪರ್ಧೆ ಹೇಳಿದ್ರು ನಮ್ಮ team 1st ಸಾ ಮ್ಸ್ಕ್ರೀಟಿಕ ದಲ್ಲಿ.... ತುಂ ಬ ಖುಷಿ ಆಯ್ತು.CEO ಸಾಬ್ ಕಲ್ಚರಲ್ ಡೇ ಇಟ್ರು ಅವಗ ಅದೇ ಡ್ಯಾನ್ಸ್ ಬೇರೆ ಟೀಮ್ ನ 2 ರನ್ನು ಸೇರಿಸಿ ಹೇಳಿಕೊಟ್ಟು ಕಾಸ್ಟ್ಯೂಮ್ ಥರ್ಸಿ ಅಲ್ಲಿಡ್ಯಾನ್ಸ್ ಮಾಡಿದ್ವಿ... ಬೇರೆ ಸಾಂಸ್ಕೃತಿಕ ಕಾರ್ಯಕ್ರಮ ಸಾ ಇತ್ತು ಸಿಇಒ ಸಾಬ್ ಗೆ ಕುಶಿ ಆಗಿ ಸಾಂಸ್ಕೃತಿಕ ತಂಡವನ್ನು ವೇದಿಕೆಗೆ ಕರಸಿ ನಿಂತು ಸಂಭ್ರಮಿಸಿ ಚಪ್ಪಾಳೆ ತಟ್ಟಿದರು ತುಂಬಾ ಹೆಮ್ಮೆ ಅನಿಸಿ ತು ಅವರು ವೇದಿಕೆ ಗೆ ಬಂದು ಎಲ್ಲ cultural participant cadet ಗೆ shake hand ಕೊಟ್ಟು ಥ್ಯಾಂಕ್ಸ್ ಹೇಳಿದ್ರು ಅದ್ರಷ್ಟೂ ಹೆಮ್ಮೆ ಬೇರೆ ಇಲ್ಲ ಅನಿಸುತ್ತೆ...ಮುಂ ದಿ ನ ದಿನ ಫೋಟೋ ಸೆಶನ್ ಇಟ್ಟು ಫೋಟೋ ತೆಗ್ಸಿ ಫೋಟೋ ಕಲೆಕ್ಟ್ ಮಾಡ್ಕೊಂಡ್ವಿ...ಲಾಸ್ಟ್ ನೈಟ್ ಅವತ್ತು ಎಲ್ಲಾ ಫೀಲ್ ಶುರು ಮಾಡಿದ್ರೂ...
ಮತ್ತೊಂದು ವಿಷಯ,3rd or 4th day ನಮಿಗೆ ಫೈರಿಂಗ್ ಇತ್ತು ಯೂನಿವರ್ಸಿಟಿ ಇಂದಾ ಕ್ಯಾಂಪ್ ಆದ್ಮೇಲೆ 1ನೇ ಸಲ ಹೊರಗೇ ಕರ್ಕೊಂಡ್ ಹೋದುಅದು ಟ್ರಕ್ ಅಲ್ಲೇ...1 ಗಂಟೆ ಅಷ್ಟೂ ದೂರ ಇತ್ತು ಒಂದ್ ಗ್ರೋಂಡ್ ಅಲ್ಲಿ 10 ಬುಲೆಟ್ ಕೊಟ್ಟಿದ್ರು... ನಾನೂ 10 ಸಾ ಗೋಲ್ ಇಟ್ಟಿದ್ದೇನೇ 7.cm bullets ದೂರ ಇತ್ತು. ಅದಿಕಿ0ತಾ ಕಮ್ಮಿ ಯಾರ್ದು ಇತ್ತು ಅವ್ರು ಇದ್ದಿಕಿಂತ ಮೊದ್ಲು ಫೈರಿಂಗ್ ಮಾಡಿದ್ರು... ನೆಕ್ಸ್ಟ್ ಲಾಸ್ಟ್ ಡೇ ನೈಟ್ ಡಿಜೆ ಹಾಕಿ ಡ್ಯಾನ್ಸ್ ಅಲಾ ಮಾಡಿಸಿದ್ರೂ... .. ಬೆಳಿಗೆ ಆಯ್ತು ಲಾಸ್ಟ್ ಡೇ ವ್ಯಾಯಾಮ ಇರ್ಲಿಲ್ಲ....ಫುಲ್ ಪ್ಯಾಕಿಂಗ್... ಸರ್ಟಿಫಿಕೇಟ್ ಡಿಸ್ಟ್ರಿಬ್ಯೂಶನ್ ಇಟ್ಟು.... 11 ಗಂಟೆ ಆಗ್ವಾಗ ಬಸ್ ಬಂತು.... ಮನೆಗೆ ಡಿಸೆಂಬರ್ 4ಕ್ಕೆ 8.13 ಆಗ್ವಾಗ ರಿಚ್ ಆದೆ ಹೋಗ್ವಾಗ ಬೇರೆ... ಆದ್ರೆ ಬರ್ವಾಗ ತುಂಬಾ ಬೇಜಾರ್ ಆಯ್ತು.... 1ನೇ ಕ್ಯಾಂಪ್ ಬೆಸ್ಟ್ ಎಕ್ಸ್ ಪೀರಿಯನ್ಸ್ ಕೊಟ್ಟಿದೆ... ಇನ್ನೂ ಒಂದ್ ವಿಷಯ ನಮ್ಮ ಸಾಬ್ ಜೀ ಮಡಿಕೇರಿ ಬಟಾಲಿಯನ್ ಗುರುಂಗ್ ಸಾಬ್ ಟೀಮ್ ಅಲಿ ಸಾಮಾನ್ಯ ಜ್ಞಾನ qstn ಕೇಳಿದ್ರೂ ಪೇರೆಡೆ ಟೈಮ್ ಅಲ್ಲಿ ಅವಗ ಅವ್ರು ಉತ್ತರ ಮಾಡಿದವರಿಗೆ ಅವರ pocket ಇಂದ chocolate ಕೊಡ್ತಿದ್ರು... ನಂಗೆ ಸಾಬ್ ಜೀ ಕೈ ಇಂದ ತೆಗೋಳಿಕೆ ಆಸೆ ಇತ್ತು. ಆದರೆ ಅನಿರೀಕ್ಷಿತವಾಗಿ ಕೊನೆ ದಿನ ಸಾಬ್ ಜೊತೆ ಎಲ್ಲರು ಫೋಟೋ ತೆಗಿಸ್ಕೋಲ್ವಾಗ ನಾನು ಹೋಗಿದ್ದೆ ಆಗ ಸಾಬ್ ಜೀ ಕರ್ದು ನಂಗೆ ಚಾಕಲೇಟ್ ಕೊಟ್ರು ಹೇಳಿದ್ರೂ ತುಂಬಾ ಚಂದ ಡ್ಯಾನ್ಸ್ ಮಾಡ್ತಿದ್ದಿ ಅಂತ ಮೆಚ್ಚುಗೆ ಮಾಡಿದ್ರೂ...... ಹಾಗೆ 2 ಬಸ್ ಆಯ್ತು ಬರ್ವಾಗ.... ಫುಲ್ ಜಾಲಿ ಇತ್ತು ಎಷ್ಟ್ ಬೇಗ ತಳ್ಪಿದ್ವಿ ಗೊತ್ತಾಗ್ಲಿಲ್ಲ.... 2 ಬಸ್ ಸ್ಪರ್ಧೆ....ಹಾಡು ಹಾಡಿಕೊಂಡು.... ಬಂದ್ವಿ... ಅರ್ದದಲ್ಲಿ ಒಂದು ಸ್ಟಾಪ್ ಅಲ್ಲಿ ಸಾಬ್ ಜಿ ಎಲ್ಲರಿಗೂ ಚಾಕಲೇಟ್ ತೆಗ್ದು ಕೊಟ್ರು next ಮಡಿಕೇರಿ ಇಂದ ಬೇರೆ ಬಸ್ ಅಲ್ಲಿ ಸುಳ್ಯ ಪುತ್ತೂರು ಅವ್ರನ್ನೂ ಕಳ್ಸಿ ಕೊಟ್ರು... ಮದ್ಯಾನಕ್ಕೆ ಲಂಚ್ ಸಾ ಪಾರ್ಸೆಲ್ ಕೊಟ್ಟಿದ್ರು.... ಬಸ್ ಅಲ್ಲೇ ತಿಂಡಿದ್ವಿ.... ಮತೇ ಬಸ್ ಫೀಸ್ ಕೊಟ್ರು ಒಲ್ಲೆ ಫುಡ್ ಸಾ ಕೊಟ್ರು.... ಅಂತೂ ಇದು ಬೆಸ್ಟ್ ಎಕ್ಸ್ ಪೀರಿಯನ್ಸ್, ಬೆಸ್ಟ್ ಕ್ಯಾಂಪ್...
ದನ್ಯವಾದಗಳು..
ಜೈ ಹಿಂದ್
CDT. ಕವಿತಾ. ವಿ
KAR/20 /SW /A /387710
No comments:
Post a Comment