ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಮತ್ತು ಸುಳ್ಯ ರೈತ ಉತ್ಪಾದಕರ ಕಂಪನಿ ಮತ್ತು ಅನೇಕ ಸಂಘ ಸಂಸ್ಥೆ ನೇತ್ರತ್ವದಲ್ಲಿ ಸತತ ಮುರೂದಿನಗಳ ಕೃಷಿಮೇಳ/ಬೃಹತ್ ಕೃಷಿಮೇಳ ಆಯೋಜನೆ ಶ್ರೀ ಚೆನ್ನಕೇಶವ ದೇವಸ್ಥಾನದ ಅಂಗಳದ ಮುಂದೆ ನಡೆದಿದ್ದು ಇದರ ಆರಂಭಿಕ ಉದ್ಘಾಟನಾ ಸಮಾರಂಭದಲ್ಲಿ ಎನ್ ಎಂ ಸಿ ಕಾಲೇಜಿನ ಎನ್ ಸಿ ಸಿ ಕೆಡೆಟ್ಸ್ 16 ಡಿಸೆಂಬರ್ ರಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಮಹಾಲಿಂಗ ನಾಯ್ಕ್, ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಹಾಗೂ ಎಸ್ ಅಂಗಾರ ಅವರು ಮತ್ತು ಎನ್ ಸಿ ಸಿ ಬ್ಯಾಂಡ್ ಸೆಟ್ ತಂಡ ಹಾಗೂ ಪೈಲೇಟಿಂಗ್ ಟೀಮ್ ಭಾಗಿಯಾಗಿದ್ದು ದ್ವಜಾರೋಹಣ ಕಾರ್ಯಕ್ರಮವನ್ನು ಯಶಶ್ವಿಗೊಳಿಸಿದ್ದಾರೆ.
ಸಂಜೆ 4:15 ಕ್ಕೆ ಸರಿ ಸುಮಾರಾಗಿ ಸುಳ್ಯ ಜ್ಯೋತಿ ಸರ್ಕಲಿನಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಎನ್ ಸಿ ಸಿ ಬ್ಯಾಂಡ್ ಸೆಟ್ ಟೀಮ್ ಭಾಗವಹಿಸಿದ್ದು ಬ್ಯಾಂಡ್ ಸೆಟ್ ಕಮಾಂಡರ್ ಆಗಿ Cdt. ಕೃಷ್ಣಾರಾಜ್ ಹಾಗೂ ಇತರ ಕೆಡೆಟ್ಸ್ ಬ್ಯಾಂಡ್ ಸೆಟ್ ತಂಡದ ಅಂಗವಾಗಿ ಮೆರವಣಿಗೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ.
No comments:
Post a Comment