ಸುಳ್ಯ, ಕೇರ್ಪಳ್ಳ ಬಂಟರ ಭವನದಲ್ಲಿ ಹಮ್ಮಿಕೊಂಡ ಲಯನ್ಸ್ ಇಂಟರ್ನ್ಯಾಷನಲ್ ಯಶಸ್ವಿ ಸಮಾರಂಭ ಡಿಸೆಂಬರ್ 5, 2023 ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಕನ್ನಡ ಚಲನಚಿತ್ರ ನಿರ್ದೇಶಕ ಶ್ರೀ ಅನೂಪ್ ಭಂಡಾರಿ ಹಾಗೂ ಲಯನ್. ಡಾಕ್ಟರ್ ಪಿ. ಆರ್. ಎಸ್. ಚೇತನ್ ಕಮಾಂಡಿಂಗ್ ಆಫೀಸರ್, ಸಿವಿಲ್ ಡಿಫೆಂನ್ಸ್ ಮತ್ತು ಲಯನ್. ಸಂಧ್ಯಾ ಸಚಿತ್ ರೈ ರಿಜಿನ್ ಚೇರ್ಪರ್ಸನ್ ಹಾಗೂ ಲಯನ್. ಸಚಿತ್ ರೈ ಇವರು ಭಾಗಿಯಾಗಿದ್ದರು.
ಈ ಸಮಾರಂಭದಲ್ಲಿ ಎನ್ ಎಂ ಸಿ ಕಾಲೇಜಿನ ಎನ್ ಸಿ ಸಿ ಕೆಡೆಟ್ಸ್ ಭಾಗವಹಿಸಿದ್ದು ದ್ವಜಾರೋಹಣವನ್ನು Cdt. ಕೃಷ್ಣರಾಜ್ ಇವರು ಮತ್ತು ಪೈಲೇಟಿಂಗ್ ಮಾಡಿದ Cdt. ಪ್ರೀತೇಶ್ ಹಾಗೂ Cdt. ಲಿಖಿತ ಇವರು ಉತ್ತಮ ಪ್ರಧರ್ಶನವನ್ನು ನೀಡಿ ರಾಷ್ಟ್ರ ದ್ವಜಕ್ಕೆ ಗೌರವ ಸಲ್ಲಿಸಿಧಾರೆ.
ಹಾಗೆ ಎನ್ ಎಂ ಸಿ ಕಾಲೇಜಿನ ಎನ್ ಸಿ ಸಿ ಬ್ಯಾಂಡ್ ಸೆಟ್ ತಂಡ ಭಾಗವಸಿರುತ್ತಾರೆ.
No comments:
Post a Comment