ದಿ. ಮಾರ್ಚ್ 20 ರಂದು ಮಡಿಕೇರಿಗೆ ಭೇಟಿ ನೀಡಿದ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಡೆಪ್ಯೂಟಿ ಡೈರೆಕ್ಟರ್ ಜನರಲ್ Air Commodore ಬಿ ಎಸ್ ಕನ್ವರ್, VSM (DDG) ಮತ್ತು Col. ನರೇಶ್ ಭಗಸೆರಾ (GC) ಇವರು ಮೊದಲಿಗೆ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಕಾಲೇಜಿಗೆ ಭೇಟಿ ನೀಡಿದರು. ಇವರಿಗೆ ಗಾರ್ಡ್ ಆಫ್ ಹಾನರ್ ಮುಕಾಂತರ ಗೌರವದಿಂದ ಬರಮಾಡಿಕೊಳ್ಳಲಾಯಿತು. ಗಾರ್ಡ್ ಕಮಾಂಡರ್ ಆಗಿ SUO ಪೂರ್ಣೇಶ್ ಇವರು ತಮ್ಮ ತಂಡದೊಂದಿಗೆ ಅತ್ಯುತಮ ಪ್ರದರ್ಶನ ನೀಡಿದರು.
ನಂತರ ಅಪರಾನ್ಹ 19 ಕರ್ನಾಟಕ ಬೆಟಲಿಯನ್ ಗೆ ಭೇಟಿ ನೀಡಿದರು. ಇವರೋದಿಗೆ Col. ಜಫ್ರಿನ್ ಗಿಲ್ಬೇರ್ಟ್ ಅರನ್ಹ (CO)
Lt. Colonel ಚಾಕೋ ವಿ ಡಿ (AO) ಮತ್ತು ಇವರಿಗೆ ಗಾರ್ಡ್ ಆಫ್ ಹಾನರ್ ಮುಕಾಂತರ ಗೌರವದಿಂದ ಆಹ್ವಾನಿಸಿದರು, ಗಾರ್ಡ್ ಕಮಂಡರ್ ಆಗಿ JUO ವಿಜಯ್ ಇವರು ತಮ್ಮ ತಂಡದೊಂದಿಗೆ ಉತ್ತಮ ಪ್ರದರ್ಶನ ನೀಡಿದರು.
JUO ಶಂನ್ವಿತಾ ಅವರು ಪೈಲೆಟಿಂಗ್ ಮುಕಾಂತರ ಅವರನ್ನು ಮುನ್ನಡಿಸಿದರು ನಂತರ ಬೀಳ್ಕೊಟ್ಟರು.
ನೆಹರು ಮೆಮೋರಿಯಲ್ ಕಾಲೇಜಿನಿಂದ SUO ಪೂರ್ಣೇಶ್ ,
JUO ವಿಜಯ್, JUO ಶನ್ವಿತಾ ಮತ್ತು CDT ಕೃಷ್ಣರಾಜ್ ಇವರು ಭಾಗವಹಿಸಿರುತಾರೆ.
No comments:
Post a Comment